ರಾಷ್ಟ್ರೀಯ ಸುದ್ದಿ

ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ : 2 ರಾಜ್ಯಗಳಲ್ಲಿ ಕಾಂಗ್ರೆಸ್‌ಗೆ ‘ಜೈ’ ಎಂದ ಮತದಾರ ,ಮಧ್ಯ ಪ್ರದೇಶದಲ್ಲಿ ಜಿದ್ದಾಜಿದ್ದಿನ ಪೈಪೋಟಿ

ಮುಂಬರುವ ಲೋಕಸಭಾ ಚುನಾವಣೆಗೆ ಸೆಮಿಫೈನಲ್ ಎಂದೇ ಬಿಂಬಿತವಾಗಿದ್ದ ಪಂಚ ರಾಜ್ಯಗಳ ಚುನಾವಣೆಯಲ್ಲಿ 2 ರಾಜ್ಯಗಳ ಮತದಾರ ಕಾಂಗ್ರೆಸ್‌ಗೆ ‘ಜೈ’ ಎಂದಿದ್ದಾನೆ. ತೆಲಂಗಾಣದಲ್ಲಿ ನಿರೀಕ್ಷೆಯಂತೆ ಟಿಆರ್‌ಎಸ್ ಮತ್ತೆ ಅಧಿಕಾರ...

Videos

ವಿಜಯ್ ಮಲ್ಯ ಸೇರಲಿರುವ ಮುಂಬೈ ಆರ್ಥರ್ ರೋಡ್ ಜೈಲ್ ನಲ್ಲಿ ಏನೆಲ್ಲಾ ಇದೆ ನೋಡಿ

ಹತ್ತು ಹಲವು ಬ್ಯಾಂಕ್ ಗಳಿಗೆ ಸಾವಿರಾರು ಕೋಟಿ ರು ವಂಚಿಸಿ, ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯರನ್ನು ಭಾರತಕ್ಕೆ ಕರೆ ತರುವ ಪ್ರಯತ್ನ ಸಫಲವಾಗಿದ್ದು .ವಿಜಯ್ ಮಲ್ಯ ಹಸ್ತಾಂತರಕ್ಕೆ...

ಅಂತಾರಾಷ್ಟ್ರೀಯ ಸುದ್ದಿ

ಕ್ರಿಶ್ಚನ್ ಮೈಕಲ್ ಗಡಿಪಾರು ನಂತರ ಇದೀಗ ಮಲ್ಯ ಸರದಿ : ಮೋದಿ ಸರ್ಕಾರಕ್ಕೆ ಸಂದ ಜಯ

ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದ ಆಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಹಗರಣ ದಲ್ಲಾಳಿ ಕ್ರಿಶ್ಚನ್ ಮೈಕೆಲ್ ಅನ್ನು ದುಬೈನಿಂದ ಗಡಿಪಾರು ಮಾಡಿಸಿ ವಶಕ್ಕೆ ಪಡೆದುಕೊಂಡ ಕೆಲವೇ ದಿನಗಳ...

Videos

ಶಬರಿಮಲೆ ವಿವಾದ ಪ್ರತಿಭಟನೆಗಿಳಿದ ಬಿಜೆಪಿ ಕಾರ್ಯಕರ್ತರ ಮೇಲೆ ಜಲ ಫಿರಂಗಿ ಪ್ರಯೋಗ

ಕೇರಳದಲ್ಲಿ ಶಬರಿಮಲೆ ವಿಚಾರದಲ್ಲಿ ಬಿಜೆಪಿ ಎರಡನೇ ಹಂತದ ಹೊರಟ ಶುರು ಮಾಡಿದೆ .ಇಲ್ಲಿನ ಸಚಿವಾಲಯ ಎದುರು ಇಂದು ನಡೆದ ಪ್ರತಿಭಟನೆ ಮುಗಿಲು ಮುಟ್ಟುತ್ತಿದ್ದಂತೆ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು...

ರಾಜ್ಯ ಸುದ್ದಿ

ಲಿಂಗಾಯಿತ ಪ್ರತ್ಯೇಕ ಧರ್ಮ ತಿರಸ್ಕಾರ, ಸಿದ್ದುಗೆ ಮುಖಭಂಗ, ಹಿಂದೂ ಧರ್ಮದ ಭಾಗವೆಂದು ಪುನರ್ ಉಚ್ಚಾರಿಸಿದ ಕೇಂದ್ರ

ಲಿಂಗಾಯಿತರಿಗೆ ಪ್ರತ್ಯೇಕ  ಧರ್ಮದ ಸ್ಥಾನಮಾನ ನೀಡುವಂತೆ ರಾಜ್ಯ ಸರ್ಕಾರ ಮಾಡಿದ್ದ ಶಿಫಾರಸನ್ನು ಕೇಂದ್ರ ಸರ್ಕಾರ ತಿರಸ್ಕರಿಸಿ ಲಿಂಗಾಯಿತ ಧರ್ಮ ಹಿಂದೂ ಧರ್ಮದ ಭಾಗವೆಂದು ಹೇಳಿದೆ.ವೀರಶೈವರೊಂದಿಗೆ ಗುರುತಿಸಿ ಕೊಳ್ಳಲು...

ರಾಷ್ಟ್ರೀಯ ಸುದ್ದಿ

ಪಶ್ಚಿಮ ಬಂಗಾಳ ಬಿಜೆಪಿ ಕಾರ್ಯಕರ್ತನನ್ನು ಗುಂಡಿಕ್ಕಿ ಹತ್ಯೆ

ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಹಿಂಸಾಚಾರ ಮುಂದುವರಿದಿದ್ದು ಭಾನುವಾರ ರಾತ್ರಿ ಸಂದೀಪ್ ಘೋಷ್ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಇನ್ನು ಹತ್ಯೆಯ ವಿಚಾರವಾಗಿ ಬಿಜೆಪಿ ಸಂಸದ ಬಾಬುಲ್ ಸುಪ್ರಿಯೋ...

Videos

ಸೇನಾ ಕಾರ್ಯಾಚರಣೆಗೆ ಅಡ್ಡಿ ಪಡಿಸಿದ ಕಲ್ಲು ತೂರಾಟಗಾರರನ್ನು ಅಟ್ಟಾಡಿಸಿದ ಸೇನೆ, ಹಲವರಿಗೆ ಗುಂಡೇಟು (video)

ಶ್ರೀನಗರ ಜಮ್ಮು ಕಾಶ್ಮೀರದ ಮುಜ್ಗುಂದ್ ಪ್ರದೇಶದಲ್ಲಿ ಸೇನಾ ಪಡೆಗಳು ಸತತ 18 ಗಂಟೆಗಳ ಕಾಲ ಉಗ್ರರ ವಿರುದ್ದ ಕಾರ್ಯಾಚರಣೆ ನಡೆಸಿ ಮೂವರು ಲಷ್ಕರ್ ಉಗ್ರರನ್ನು ಹೊಡೆದುರುಳಿಸಿದ್ದಾರೆ.ಈ ನಡುವೆ...

Videos

“ರಾಮ ಮಂದಿರ” ನಿರ್ಮಾಣ ದೆಹಲಿಯ ರಾಮಲೀಲಾ ಮೈದಾನದಲ್ಲಿ ಕೇಸರಿ ಅಬ್ಬರ ಹೇಗಿದೆ ನೋಡಿ

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಆಗ್ರಹಿಸಿ ವಿಎಚ್‌ಪಿ ರಾಷ್ಟ್ರ ರಾಜಧಾನಿಯಲ್ಲಿ ಧರ್ಮಸಭೆ ನಡೆಸುತ್ತಿದೆ. ಹೊಸದಿಲ್ಲಿಯ ರಾಮಲೀಲಾ ಮೈದಾನದಲ್ಲಿ ವಿಎಚ್‌ಪಿ ರ‍್ಯಾಲಿಯ ಅಬ್ಬರ ಹೇಗಿದೆ ನೋಡಿ https://youtu.be/UO1Ix8aG9q4...

ರಾಷ್ಟ್ರೀಯ ಸುದ್ದಿ

ಭಯೋತ್ಪಾದಕರನ್ನು ಬಗ್ಗು ಬಡಿಯಲು ಅಗತ್ಯಬಿದ್ದರೆ ಮತ್ತೊಮ್ಮೆ ಸರ್ಜಿಕಲ್ ಸ್ಟ್ರೈಕ್ :ಸೇನಾ ಉಪ ಮುಖ್ಯಸ್ಥ ಲೆ.ಜ. ದೇವರಾಜ್

ಡೆಹರಾಡೂನ್ : ಭಯೋತ್ಪಾದಕರನ್ನು ಬಗ್ಗು ಬಡಿಯಲು ಅಗತ್ಯಬಿದ್ದರೆ ಮತ್ತೊಮ್ಮೆ ಸರ್ಜಿಕಲ್ ಸ್ಟ್ರೈಕ್ ನಡೆಸಲು ಹಿಂದೆಮುಂದೆ ನೋಡುವುದಿಲ್ಲ ಎಂದು ಭಾರತೀಯ ಸೇನಾ ಉಪ ಮುಖ್ಯಸ್ಥ ಲೆ.ಜ. ದೇವರಾಜ್ ಅನ್ಬು...

ರಾಷ್ಟ್ರೀಯ ಸುದ್ದಿ

“ರಾಮ ಮಂದಿರ ನಿರ್ಮಾಣ” ದೆಹಲಿಯ ರಾಮಲೀಲಾ ಮೈದಾನದಲ್ಲಿ ವಿಶ್ವ ಹಿಂದೂ ಪರಿಷತ್ ಶಕ್ತಿ ಪ್ರದರ್ಶನ

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಮಾಡಲು ಸುಗ್ರೀವಾಜ್ಞೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ವಿಶ್ವ ಹಿಂದೂ ಪರಿಷತ್ ಭಾನುವಾರ ದೆಹಲಿಯ ರಾಮಲೀಲಾ ಮೈದಾನದಲ್ಲಿ...