SAL IAN

SAL IAN
1830 posts
ಅಂತಾರಾಷ್ಟ್ರೀಯ ಸುದ್ದಿ

ಮೋದಿ ಸರ್ಕಾರಕ್ಕೆ ಮತ್ತೊಂದು ಗೆಲುವು ಉದ್ಯಮಿ ಮಲ್ಯ ಗಡಿಪಾರಿಗೆ ಬ್ರಿಟನ್ ಸಮ್ಮತಿ

ಭಾರತದ ವಿವಿಧ ಬ್ಯಾಂಕುಗಳಲ್ಲಿ ಸಾವಿರಾರು ಕೋಟಿ ಸಾಲ ಮಾಡಿ ಲಂಡನ್ನಲ್ಲಿ ನೆಲೆಸಿರುವ ವಿಜಯ ಮಲ್ಯ ಅವರನ್ನು ಗಡೀಪಾರು ಮಾಡಲು ಬ್ರಿಟನ್ ಒಪ್ಪಿಗೆ ನೀಡಿದೆ .ಉದ್ಯಮಿ ವಿಜಯ ಮಲ್ಯ...

ರಾಷ್ಟ್ರೀಯ ಸುದ್ದಿ

ಸಂವಿಧಾನದಡಿ ದೇಶದ ಯಾವುದೇ ಭಾಗದಲ್ಲಾದರೂ ಪರಿಸ್ಥಿತಿಯನ್ನು ಮಾಮೂಲಿಗೆ ತರುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ :ಗೃಹ ಸಚಿವ ರಾಜನಾಥ್ ಸಿಂಗ್

ನವದೆಹಲಿ : ಪಶ್ಚಿಮ ಬಂಗಾಳದಲ್ಲಿ ಪೊಲೀಸ್- ಸಿಬಿಐ ಸಂಘರ್ಷದಿಂದ ಸಂವಿಧಾನ ಭಗ್ನಗೊಳ್ಳುವ ಸಾಧ್ಯತೆಯಿದ್ದು ಈ ಬಗ್ಗೆ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ಅಧಿಕಾರವಿದೆ ಎಂದು ಕೇಂದ್ರ ಗೃಹ...

ರಾಷ್ಟ್ರೀಯ ಸುದ್ದಿ

ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿ ಸಾಕ್ಷ ನಾಶ ಮಾಡಿದರೆ ಅದರ ಪರಿಣಾಮ ಗಂಭೀರವಾಗಲಿದೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಮತ್ತು ಪೊಲೀಸ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಸಿಜೆಐ ರಂಜನ್ ಗೊಗೋಯ್

ಪಶ್ಚಿಮ ಬಂಗಾಳ ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿ ಮಮತಾ ನೇತೃತ್ವದ ಪಶ್ಚಿಮ ಬಂಗಾಳ ಸರಕಾರ ಅಡ್ಡಿಪಡಿಸುತ್ತಿದೆ ಎಂದು ಸಿಬಿಐ ಸುಪ್ರೀಂ ಕೋರ್ಟ್ಗೆ ದೂರು ಸಲ್ಲಿಸಿ ತುರ್ತು...

ರಾಷ್ಟ್ರೀಯ ಸುದ್ದಿ

“ಶಾರದಾ ಚಿಟ್ಫಂಡ್ ಹಗರಣ” ಪೊಲೀಸ್ ಆಯುಕ್ತರನ್ನು ತನಿಖೆ ನಡೆಸಲು ಬಂಡ ಸಿಬಿಐ ಅಧಿಕಾರಿಗಳ ಬಂಧನ :ಸಿಆರ್ಪಿಎಫ್ ಪಡೆಗಳ ರವಾನೆ

ಪಶ್ಚಿಮ ಬಂಗಾಳದಲ್ಲಿ ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿ ನಿನ್ನೆ ರಾತ್ರಿಯಿಂದ ಇತಿಹಾಸವೇ ಕಂಡರಿಯದ ಕಾನೂನು ಮತ್ತು ಬೀದಿ ಸಮರಗಳು ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿದೆ.ಶಾರದಾ ಚಿಟ್ ಫಂಡ್...

ರಾಜ್ಯ ಸುದ್ದಿ

ಬಿಜೆಪಿಗೆ ಮತ ಹಾಕುವವರು ಮುಸ್ಲಿಮರೇ ಅಲ್ಲ ಜಮೀರ್ ಅಹಮದ್

ಮುಂದಿನ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಸರ್ಕಾರಕ್ಕೆ ಮತ ಹಾಕುವವರು ಮುಸ್ಲಿಮರೇ ಅಲ್ಲ ಎಂಬ ವಿವಾದಾತ್ಮಕ ಹೇಳಿಕೆಯನ್ನು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ನೀಡಿದ್ದಾರೆ.ಬೆಂಗಳೂರಿನ...

ರಾಷ್ಟ್ರೀಯ ಸುದ್ದಿ

ಭಿಕ್ಷೆ ಬೇಡುವ ಯೋಧನ ನೆರವಿಗೆ ಧಾವಿಸಿ ಮಾನವೀಯತೆ ಮೆರೆದ ಗಂಭೀರ್

ಇಂಡಿಯಾ ಮಾಜಿ ಆಟಗಾರ ಗೌತಮ್ ಗಂಭೀರ್ ಭಿಕ್ಷೆ ಬೇಡುತ್ತಿದ್ದ ಮಾಜಿ ಯೋಧನ ಸ್ಥಿತಿ ಕಂಡು ನೆರವಿಗೆ ಧಾವಿಸುವ ಮೂಲಕ ಮಾನವೀಯತೆ ಮರೆದಿದ್ದಾರೆ.ರಾಷ್ಟ್ರೀಯತೆ, ದೇಶದ ವಿಚಾರ ಬಂದಾಗ ಸದಾ...

ರಾಷ್ಟ್ರೀಯ ಸುದ್ದಿ

ಮಲ್ಲಿಕಾರ್ಜುನ ಖರ್ಗೆ ವಿರೋಧಕ್ಕೆ ಸೊಪ್ಪು ಹಾಕದೆ ಸಿಬಿಐ ಮುಖ್ಯಸ್ಥರ ಆಯ್ಕೆ

ನವದೆಹಲಿ :ಸಿಬಿಐ ನಿರ್ದೇಶಕರ ಆಯ್ಕೆ ಸಮಿತಿ ಸದಸ್ಯರಲ್ಲಿ ಒಬ್ಬರಾದ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಆಕ್ಷೇಪದ ನಡುವೆಯೂ ಕೇಂದ್ರ ಸರ್ಕಾರ ಸಿಬಿಐ ಮುಖ್ಯಸ್ಥರ ಆಯ್ಕೆಯನ್ನು...

ರಾಷ್ಟ್ರೀಯ ಸುದ್ದಿ

ಇಬ್ಬರು ಜೈಶೆ ಉಗ್ರರನ್ನು ಹೊಡೆದುರುಳಿಸಿದ ಸೇನೆ

ಶ್ರೀನಗರ : ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಇಬ್ಬರು ಜೈಷೆ ಉಗ್ರರನ್ನು ಸೇನಾಪಡೆಗಳು ಹೊಡೆದುರುಳಿಸಿವೆ .ಡ್ರಬ್ಗಮ್‌ ಪ್ರದೇಶದಲ್ಲಿ ಉಗ್ರರಡಗಿರುವ ಖಚಿತ ಮಾಹಿತಿಯನ್ನಾಧರಿಸಿ ಕಾರ್ಯಾಚರಣೆಗಿಳಿದ ವೇಳೆ ಭದ್ರತಾ ಪಡೆಗಳು...

ರಾಜ್ಯ ಸುದ್ದಿ

ಎಚ್ಎಎಲ್ ನಲ್ಲಿ ಯುದ್ಧ ವಿಮಾನ ಪತನ ಇಬ್ಬರು ಪೈಲಟ್ ಗಳು ಹುತಾತ್ಮ

ಬೆಂಗಳೂರು : ಎಚ್ಎಎಲ್ನಲ್ಲಿ ಶುಕ್ರವಾರ ಪ್ರಾಯೋಗಿಕವಾಗಿ ಹಾರಾಟ ನಡೆಸುತ್ತಿದ್ದ ಮಿರಾಜ್ ಯುದ್ಧ ವಿಮಾನ ಪತನಗೊಂಡಿದ್ದು ಇಬ್ಬರು ಪೈಲಟ್ಗಳು ಘಟನೆಯಲ್ಲಿ ಹುತಾತ್ಮರಾಗಿದ್ದಾರೆ ಎಂದು ವರದಿಯಾಗಿದೆ. ಎಚ್ಎಎಲ್ ಇತ್ತೀಚೆಗಷ್ಟೇ ಈ...

ರಾಷ್ಟ್ರೀಯ ಸುದ್ದಿ

ರಾಮಮಂದಿರ ವಿಚಾರದಲ್ಲಿ ಬಹುಸಂಖ್ಯಾತ ಹಿಂದೂಗಳ ತಾಳ್ಮೆ ಪರೀಕ್ಷಿಸಬೇಡಿ ಗಿರಿರಾಜ್ ಸಿಂಗ್

ಅಯೋಧ್ಯೆಯಲ್ಲಿ ರಾಮಮಂದಿರ ವಿಚಾರವಾಗಿ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಪ್ರತಿಕ್ರಿಯೆ ನೀಡಿದ್ದಾರೆ .ಮುಸ್ಲಿಮರ ವಿರುದ್ಧ ಅಸಹಿಷ್ಣುತೆ ಹೆಸರಿನಲ್ಲಿ ರಾಮ ಮಂದಿರವನ್ನು ವಿರೋಧಿಸಿ ಸಮಯ ಕಳೆಯುವವರು ಬಹುಸಂಖ್ಯಾತ...

1 2 3 183
Page 2 of 183