ರೈಲು ಹಳಿ ಮೇಲೆ ಮಲಗಿ ಕೊನೆಯ ಕ್ಷಣದಲ್ಲಿ ಜೀವ ಉಳಿಸಿಕೊಂಡ ಬಾಗಲಕೋಟೆಯ ವೃದ್ಧ

ಈ ಸುದ್ದಿಯನ್ನು ಶೇರ್ ಮಾಡಿ

ಬಾಗಲಕೋಟೆ :ವೃದ್ಧರೊಬ್ಬರು ರೈಲು ಹಳಿ ಮೇಲೆ ಬಹಿರ್ದೆಸೆಗೆ ಹೋದ ಸಂದರ್ಭ ಏಕಾಏಕಿ ರೈಲು ಆಗಮಿಸಿದಾಗ ಹಳಿಯ ಮಧ್ಯೆ ಮಲಗಿ 23 ರೋಗಿಗಳು ಸಾಗಿ ಹೋದ ನಂತರ ಎದ್ದು ಬಂದು ಜೀವ ಉಳಿಸಿಕೊಂಡಿದ್ದಾರೆ .ಈ ಘಟನೆ ಕಳೆದ ವಾರ ನಡೆದಿದ್ದು ಎನ್ನಲಾಗಿದ್ದು .ವೃದ್ಧನಿಗೆ ಅಶಕ್ತತೆಯ ಕಾರಣ ರೈಲು ಬಂದಾಗ ಮುಂದೆ ಸಾಗಲು ಸಾಧ್ಯವಾಗಿಲ್ಲ ದಿಕ್ಕು ತೋಚದೆ ಎರಡು ಹಳಿಗಳ ನಡುವೆ ವೃದ್ಧ ಮಲಗಿಕೊಂಡಿದ್ದಾರೆ .ಈ ಸಂದರ್ಭ ಸ್ಥಳೀಯರು ವೃದ್ಧರಿಗೆ ಧೈರ್ಯ ತುಂಬಿ ಮಲಗಿಕೊಳ್ಳುವಂತೆ ಜೋರಾಗಿ ಕಿರುಚಿ ಹೇಳುತ್ತಿದ್ದರು. ನಂತರ ರೈಲು ನಿಂತ ಕೂಡಲೇ ಸ್ಥಳದಿಂದ ಮೇಲೆದ್ದು ಬಂದಿದ್ದಾರೆ. ಘಟನೆ ಸಂಬಂಧಿಸಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Leave a Reply

This site uses Akismet to reduce spam. Learn how your comment data is processed.