ವಂದೇ ಮಾತರಂ ಹಾಡಲು ಒಪ್ಪದ ಮುಸ್ಲಿಂ ಶಿಕ್ಷಕನಿಗೆ : ಸ್ಥಳೀಯರಿಂದ ಹಿಗ್ಗಾ ಮುಗ್ಗ ಗೂಸಾ

ಈ ಸುದ್ದಿಯನ್ನು ಶೇರ್ ಮಾಡಿ

ಬಿಹಾರದಲ್ಲಿ ಶಾಲಾ ಶಿಕ್ಷಕ ಹಾಗೂ ಸ್ಥಳೀಯರ ನಡುವೆ ಪ್ರಾಥಮಿಕ ಶಾಲೆಯಲ್ಲೇ ಹೊಡೆದಾಟ ನಡೆದಿದೆ. ಗಣರಾಜ್ಯೋತ್ಸವದ ವೇಳೆ ವಂದೇ ಮಾತರಂ ಹಾಡಲು ಒಪ್ಪದ ಮುಸ್ಲಿಂ ಶಿಕ್ಷನನ್ನು ಸ್ಥಳೀಯರು ಥಳಿಸಿದ್ದು, ಈ ವೀಡಿಯೋ ವೈರಲ್ ಆಗಿದೆ.

Leave a Reply

This site uses Akismet to reduce spam. Learn how your comment data is processed.