ಕಾಶ್ಮೀರಿ ಬಂಡುಕೋರರ ಅಟ್ಟಹಾಸದ ಪರಿಣಾಮ ಕೆಲ ಅಮಾಯಕರು ಬೆಲೆ ತೆರುತ್ತಿದ್ದಾರೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ

ಈ ಸುದ್ದಿಯನ್ನು ಶೇರ್ ಮಾಡಿ

ಪುಲ್ವಾಮಾದಲ್ಲಿ ಉಗ್ರರ ದಾಳಿಯ ನಂತರ ಪ್ರತ್ಯೇಕವಾದ ಮತ್ತು ಉಗ್ರರ ಜೊತೆ ಕೈ ಮಿಲಾಯಿಸಿದ ಕೆಲ ಕಾಶ್ಮೀರಿ ಸ್ಥಳೀಯರ ವಿರುದ್ಧ ದೇಶದೆಲ್ಲೆಡೆ ಆಕ್ರೋಶ ಭುಗಿಲೆದ್ದಿದೆ .ಇದೀಗ ಬಂದ ವರದಿಯ ಪ್ರಕಾರ ಉತ್ತರ ಪ್ರದೇಶದ ಲಕ್ನೋದಲ್ಲಿ ಕಾಶ್ಮೀರಿ ಬೀದಿ ವ್ಯಾಪಾರಿಗೆ ಸ್ಥಳೀಯರು ಥಳಿಸಿದ್ದು ಘಟನೆ ಸಂಬಂಧಿಸಿ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

This site uses Akismet to reduce spam. Learn how your comment data is processed.