ಜಪಾನ್ ಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಅನಿವಾಸಿ ಭಾರತೀಯರು ಯಾವ ರೀತಿ ಸ್ವಾಗತ ಕೋರಿದ್ದಾರೆ ನೋಡಿ

ಈ ಸುದ್ದಿಯನ್ನು ಶೇರ್ ಮಾಡಿ

ಪ್ರಧಾನಿ ನರೇಂದ್ರ ಮೋದಿಯವರು ಜಪಾನ್ ನಲ್ಲಿ ನಡೆಯಲಿರುವ ಜಿ 20 ಶೃಂಗ ಸಭೆಯಲ್ಲಿ
ಭಾಗವಹಿಸಲು ಆಗಮಿಸಿದ್ದ ವೇಳೆ ಅನಿವಾಸಿ ಭಾರತೀಯರು ಭರ್ಜರಿಯಾಗಿ ಸ್ವಾಗತ ಕೋರಿದ್ದಾರೆ .
ಈ ಶೃಂಗಸಭೆಯಲ್ಲಿ ಭಾರತ ಅಮೆರಿಕ ನಡುವೆ ವ್ಯಾಪಾರ ಬಿಕ್ಕಟ್ಟು ಪರಿಹಾರಕ್ಕೆ ಕ್ರಮಗಳನ್ನು ಘೋಷಿಸುವ ಸಾಧ್ಯತೆ ಇದೆ .ಜಪಾನ್ ನ ಒಸಾಕಾ ಹೋಟೆಲ್ ಗೆ ತೆರಳುವ ವೇಳೆ ಪ್ರಧಾನಿ ಮೋದಿಯವರಿಗೆ ಅನಿವಾಸಿ ಭಾರತೀಯರು ಯಾವ ರೀತಿ ಸ್ವಾಗತ ಕೋರಿದ್ದಾರೆ ನೋಡಿ.

Leave a Reply

This site uses Akismet to reduce spam. Learn how your comment data is processed.