ಪಾಕಿಸ್ತಾನಕ್ಕೆ ಮತ್ತೊಂದು ಶಾಕ್ ನೀಡಿದ ಭಾರತ

ಈ ಸುದ್ದಿಯನ್ನು ಶೇರ್ ಮಾಡಿ


ಪುಲ್ವಾಮಾ ದಾಳಿಯ ನಂತರ ಭಾರತ ನಿರಂತರವಾಗಿ ಪಾಕಿಸ್ತಾನಕ್ಕೆ ಶಾಕ್ ನಿಂದ ಶಾಕ್ ನೀಡುತ್ತಲೇ ಬಂದಿದೆ .ಇದೀಗ ಭಾರತ ತೆಗೆದುಕೊಂಡ ಮಹತ್ವದ ನಿರ್ಧಾರದಲ್ಲಿ ಪ್ರತಿಷ್ಠಿತ ವಿಪ್ರೋ ಕಂಪೆನಿಯಲ್ಲಿ ಪಾಕ್ ಪ್ರಜೆಗಳ 1150 ಕೋಟಿ ರು ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದೆ .1968 ರ ಕಾಯ್ದೆಯಡಿ ಶತ್ರುದೇಶಗಳ ಷೇರುಗಳನ್ನು ಮುಟ್ಟುಗೋಲು ಹಾಕಿಕೊಳ್ಳಬಹುದಾಗಿದೆ ಈ ಎಲ್ಲಾ ಷೇರುಗಳು ಗೃಹ ಇಲಾಖೆಯ ಶತ್ರು ಆಸ್ತಿ ವಾರಸುದಾರ ವಿಭಾಗದ(ಸಿಇಪಿಐ) ಅಧೀನದಲ್ಲಿತ್ತು. ಭಾರತದಲ್ಲಿದ್ದ ಪಾಕ್ ಪ್ರಜೆಗಳ ಷೇರುಗಳನ್ನು ಮಾರಾಟ ಮಾಡುವ ತೀರ್ಮಾನವನ್ನು ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ಕೈಗೊಂಡಿದೆ.

Leave a Reply

This site uses Akismet to reduce spam. Learn how your comment data is processed.