ಅನಂತ್ ಕುಮಾರ್ ಹೆಗಡೆ ಘರ್ಜನೆಗೆ ವಿರೋಧಿಗಳು ಯಾವ ಮಟ್ಟಕ್ಕೆ ಕಂಗಾಲಾಗಿದ್ದಾರೆ ಗೊತ್ತೇ

ಈ ಸುದ್ದಿಯನ್ನು ಶೇರ್ ಮಾಡಿ

ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಅವರ ಸಂವಿಧಾನ ತಿದ್ದುಪಡಿ ಹೇಳಿಕೆಯನ್ನು ಖಂಡಿಸಿ
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ದಲಿತ ಸಂಘಟನೆಗಳ ಕಾರ್ಯಕರ್ತರು ಬೌ..ಬೌ. ಎಂದು ಬೊಬ್ಬೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.

Leave a Reply

This site uses Akismet to reduce spam. Learn how your comment data is processed.