ಎಂಬಿ ಪಾಟೀಲ್ ಪರವಾಗಿ ಕಾಂಗ್ರೆಸ್ ಗೆ ಮತ ಕೇಳಿ ಕರೆ ಮಾಡಿದ ಯುವತಿಗೆ , ರೈತ ಕೊಟ್ಟ ಉತ್ತರದಿಂದ ಕೈ ಕಟ್ ಬಾಯಿ ಮುಚ್ಚಿ ಆದದ್ದು ಯಾಕೆ ಗೊತ್ತೆ!! ಈ ಆಡಿಯೋ ಕೇಳಿ

ಈ ಸುದ್ದಿಯನ್ನು ಶೇರ್ ಮಾಡಿ

ಚುನಾವಣೆ ಹತ್ತಿರ ಬಂತು ಎಂದರೆ ಆಯಿತು ರಾಜಕಾರಣಿಗಳು ನಿದ್ದೆಯಿಂದ ಎದ್ದವರಂತೆ ವಿವಿಧ ರೀತಿಯ ಚುನಾವಣಾ ಪ್ರಚಾರದಲ್ಲಿ ತೊಡಗುತ್ತಾರೆ ,ನಾನಾ ರೀತಿಯ ಸುಳ್ಳುಗಳನ್ನು ಹೇಳಿ ವಾಮ ಮಾರ್ಗದ ಮೂಲಕ ಜನರಿಗೆ ಮಂಕು ಬೂದಿ ಎರಚಲು ಯತ್ನಿಸುತ್ತಾರೆ ,ನಾನೇನು ಕಮ್ಮಿ ಇಲ್ಲ ಎಂಬಂತೆ ಕಾಂಗ್ರೆಸ್ ಸರ್ಕಾರದ ನೀರಾವರಿ ಸಚಿವ ಎಂಬಿ ಪಾಟೀಲ್ ಈ ಹಿಂದೆ ಫೋಟೋ ಶಾಪ್ ಮೂಲಕ ನೀರಿಲ್ಲದ ಕೆರೆಯಲ್ಲಿ ನೀರು ತುಂಬಿಸಿ ಸಾಮಾಜಿಕ ಜಾಲ ತಾಣದಲ್ಲಿ ತೀವ್ರ ಮುಜುಗರಕ್ಕೆ ಇಡಾಗಿದ್ದರೂ ಕೂಡ ಬುದ್ದಿ ಕಲಿಯದ ಸಚಿವ ಎಂಬಿ ಪಾಟೀಲ್ ಅವರು ಈ ಬಾರಿ ತನ್ನ ಕ್ಷೇತ್ರದ ಜನರಿಗೆ ಮಂಕು ಬೂದಿ ಎರೆಚಲು ಟೆಲಿ ಕಾಲರ್ ಗಳ ಮೂಲಕ ರೈತರಿಗೆ ಕರೆ ಮಾಡುತಿದ್ದರೆ .ಹೀಗೆ ಯುವತಿಯೊಬ್ಬಳು ಎಂಬಿ ಪಾಟೀಲ್ ಪರವಾಗಿ ಕಾಂಗ್ರೆಸ್ ಗೆ ಮತ ನೀಡಿ ಎಂದು ಕೇಳಿದಾಗ ರೈತನೊಬ್ಬ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳುತ್ತಾನೆ ರೈತನ ಮಾತನ್ನು ಕೇಳಿದ ಯುವತಿ ಮಾತನ್ನು ಮುಂದುವರೆಸಲು ಆಗದೆ ಮೌನಕ್ಕೆ ಶರಣಾದ ಆಡಿಯೋ ಇದೀಗ ವಾಟ್ಸ್ ಆಪ್ ಅಲ್ಲಿ ವೈರಲ್ ಆಗಿರುತ್ತದೆ .ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಆಡಿಯೋ ಅನ್ನು ಕೇಳಿ

Leave a Reply

This site uses Akismet to reduce spam. Learn how your comment data is processed.