ಒಂದಲ್ಲ, ಎರಡಲ್ಲ ಮೂರು ವೋಟರ್ ಐಡಿಯನ್ನು ಹೊಂದಿದ್ದಾರಂತೆ ನಟ ಪ್ರಕಾಶ್ ರೈ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ಒಂದಲ್ಲ, ಎರಡಲ್ಲ ಮೂರು ವೋಟರ್ ಐಡಿಯನ್ನು ಹೊಂದಿದ್ದಾರಂತೆ ನಟ ಪ್ರಕಾಶ್ ರೈ. ಬೆಂಗಳೂರು ನಿವಾಸಿ ಜಗನ್ ಕುಮಾರ ಹಾಗೂ ಸತೀಶ್ ಎಂಬುವವರು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಚೆನ್ನೈ ಹಾಗೂ ತೆಲಂಗಾಣದಲ್ಲಿ ವೋಟರ್ ಐಡಿ ಹೊಂದಿದ್ದಾರೆ ಎನ್ನಲಾಗಿದೆ.

Leave a Reply

This site uses Akismet to reduce spam. Learn how your comment data is processed.