Connect with us

ಕರಾವಳಿ ಸುದ್ಧಿ

ಹಸೆಮಣೆ ಏರಬೇಕಿದ್ದ ಯುವತಿ ಪರಾರಿ : ಕರಾವಳಿಯಲ್ಲಿ ಸ್ಪೋಟಗೊಂಡ ಲವ್ ಜಿಹಾದ್ ?

ಕರಾವಳಿಯಲ್ಲಿ ಮತ್ತೆ ಲವ್ ಜಿಹಾದ್ ಮತ್ತೆ ಶದ್ದು ಮಾಡುತ್ತಿದೆ. ದರೆಗುಡ್ಡೆಯ ಪ್ರೀಯಾಂಕ ಎಂಬ ಹಿಂದೂ ಯುವತಿ ಮದುವೆಯ ಮುನ್ನ ದಿನವೇ ನಾಪತೆಯಾಗಿದ್ದು ಇದರ ಹಿಂದೆ ಲವ್ ಜಿಹಾದ್ ಶಂಕೆ ವ್ಯಕ್ತವಾಗಿದೆ. ದರೆಗುಡ್ಡೆಯ ಐತಪ್ಪ ಬಂಡಾರಿಯವರ ಪುತ್ರಿ ಪ್ರಿಯಾಂಕಳಿಗೆ ವಿದೇಶದಲ್ಲಿರುವ ಯುವಕನೊಂದಿಗೆ ಮದುವೆ ನಿಶ್ಚಯವಾಗಿತ್ತು . ನಿಗದಿಯಂತೆ ಇಂದು ಮದುವೆ ನಡೆಯಬೇಕಿತ್ತು. ಮುನ್ನಾ ದಿನ ಊಟ ಮಾಡಿ ಮಲಗಿದ ಆಕೆ ಬೆಳಗ್ಗೆ ನಾಪತ್ತೆಯಾಗಿದ್ದಳು. ಇದೀಗ ಇದರ ಹಿಂದೆ ಲವ್ ಜಿಹಾದ್ ಶಂಕೆ ವ್ಯಕ್ತವಾಗಿದ್ದು . ಹಿಂದು ಸಂಘಟನೆ ಮುಖಂಢರು ಸಹ ಇದೊಂದು ಲವ್ ಜಿಹಾದ್ ಪ್ರಕರಣ ಎಂದು ಅಕೋಶ ವ್ಯಕ್ತಪಡಿಸಿದೆ. ಈ ಸುದ್ದಿ ಇದೀಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದ್ದು. ಲವ್ ಜಿಹಾದ್ ವಿರುದ್ದ ಆಕೋಶದ ವ್ಯಕ್ತವಾಗುತ್ತಿದೆ

Click to comment

Leave a Reply

Your email address will not be published. Required fields are marked *

More in ಕರಾವಳಿ ಸುದ್ಧಿ

To Top