ಪರೇಶ್ ಮೇಸ್ತ ಸಾವು ಸಹಜ ಸಾವು ಅಲ್ಲ ಅನ್ನೋದಕ್ಕೆ ಇಲ್ಲಿದೆ ನೋಡಿ ಸ್ಪೋಟಕ ವಿಡಿಯೋ

ಈ ಸುದ್ದಿಯನ್ನು ಶೇರ್ ಮಾಡಿ

Dec 6 ರಂದು ಹೊನ್ನಾವರದಲ್ಲಿ ಮತಾಂದ ದುಷ್ಕರ್ಮಿಗಳ ದಾಳಿಯಲ್ಲಿ ಮೃತಪಟ್ಟ ಪರೇಶ್ ಮೇಸ್ತನ ಸಾವು ಸಹಜ ಅಲ್ಲ ಅನ್ನೋದಕ್ಕೆ ಇಲ್ಲಿದೆ ನೋಡಿ ಸ್ಪೋಟಕ ವಿಡಿಯೋ ದೇಹದ ಮೇಲೆ ಯಾವುದೇ ಸುಟ್ಟ ಗಾಯಗಳಾಗಿಲ್ಲ ಎಂದು ಕೆಲ ಕನ್ನಡ ಮಾಧ್ಯಮಗಳು ವರದಿ ಪ್ರಕಟ ಮಾಡಿದ್ದವು .ಈ ವಿಡಿಯೋ ಅನ್ನು ಗಮನಿಸಿದರೆ ಕೆಲ ಮಾಧ್ಯಮಗಳು ಕಾಣುವ ಕೈಗಳ ಕೈಗೊಂಬೆಯಾಗಿ ವರ್ತಿಸುತ್ತಿವೆ ಎಂದು ಸಾರಿ ಹೇಳುತಿದೆ .ಇಷ್ಟೆಲ್ಲ ಬೆಳವಣಿಗೆಗಳು ಆಗುತಿದ್ದರೂ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಾಕೆ ಹಿಂದೇಟು ಹಾಕುತ್ತಿದ್ದಾರೆ ಎಂಬುವುದು ಯಕ್ಷ ಪ್ರಶ್ನೆಯಾಗಿದೆ .

Leave a Reply

This site uses Akismet to reduce spam. Learn how your comment data is processed.